English | Kannada | Transliteration |
---|---|---|
I am not feeling well | ನನಗೆ ಮೈಯಲ್ಲಿ ಚೆನ್ನಾಗಿಲ್ಲ | nanage maiyalli cennAgilla |
[for god sake] Leave me alone | ನನ್ನ್’ಅಷ್ಟಕ್ಕೆ ನನಗೆ ಇರಾಕೆ ಬಿಟ್ಟುಬಿಡಿ, ನನ್ನ್ ಪಾಡಿಗೆ ನನ್ನ ಇರೋದಕ್ಕೆ ಬಿಟ್ಟ್’ಬಿಡಿ |
nann'aShTakke nanage irAke biTTubiDi, nann pADige nanna irOdakke biTT'biDi |
Leave me alone | ನನಗೆ ಒಬ್ಬಂಟಿಯಾಗಿ ಬಿಡಿ | nange obbaNTiyAgi biDi |
Don't touch me! | ನನ್ನ್’ಅನ್ನ ಮುಟ್ಟ ಬೇಡ | nann'anna muTTa bEda |
I'll call the police | ಪೋಲೀಸ್’ಗೆ ಕರೀತೀನಿ | pOlIs'ge karItIni |
Stop! Thief! | ಏಯ್! ನಿಲ್ಲು, ಕಳ್ಳ! ಕಳ್ಳ! | Ey! nillu, kaLLa! kaLLa! |
Thief! Thief! catch him! | ಕಳ್ಳ! ಕಳ್ಳ! ಹಿಡೀರಿ ... | elli, yelli |
I need your help | ನಿಮ್ಮಿಂದ ಒಂದು ಸಹಾಯ [/help] ಆಗಬೇಕು | nimm'inda ondu sahAya/HELP AgabEku |
I'm lost | ನಾ ದಾರಿ ತಪ್ಪಿದ್ದೀನಿ, ನನಗೆ ರಸ್ತೆ ಮರೆತು ಹೋಯಿತು | nA dAri tappiddIni, nanage raste maretu hOyitu |
I lost my bag | ನನ್ನ ಬ್ಯಾಗ್ ಕಳೆದು ಹೋಯಿತು | nanna byAg kaLedu hOyitu |
I lost my wallet | ನನ್ನ ವ್ಯಾಲೆಟ್ ಕಳೆದು ಹೋಯಿತು | nanna vyAleT kaLedu hOyitu |
I'm sick | ನನಗೆ ಹುಷಾರಿಲ್ಲ, ನನಗೆ ಆರಾಮಿಲ್ಲ |
nanage huShArilla, nanage ArAmilla |
I've been injured | ನನಗೆ ಪೆಟ್ಟು ಬಿದ್ದಿದೆ ನನಗ್ ಏಟು[/ಹೊಡೆತ] ಬಿದ್ದು ಗಾಯ’ಆಗಿದೆ |
nange peTTu biddide nanag ETu[/hoDeta] biddu gAya'Agide |
I need a doctor | ನಾನು ಡಾಕ್ಟರ್’ಅನ್ನ ಕಾಣಬೇಕು ನನಗ್ ಒಬ್ಬ್ DOCTOR ಬೇಕು |
nAnu DAkTar'anna kANabEku, nanag obba /*DOCTOR*/ bEku |
Can I use your phone | ನಾ [ನಿಮ್ಮಲ್ಲಿಂದ] ಒಂದು ಕಾಲ್ ಮಾಡ್’ಲ, ನಾ ಒಂದು ಫೋನ್ ಮಾಡ್’ಲ |
nA [nimmallinda] ondu kAl mAD'la, nA ondu phOn mAD'la |